Saturday, August 21, 2010

ಆತ್ಮಿಯ ಸ್ನೇಹಿತರೆ, 

            'ಅಪ್ಪ' ಇ ಪದ ಆ ಬಂಧ, ಆತನಿತ್ತ ಪ್ರೀತಿ, ಆತನಲ್ಲಿದ್ದ ಸ್ನೇಹಿತ, ಬದುಕು ರೂಪಿಸಲು ಸಕರಿಸಿ ನಮ್ಮ ಕನಸುಸುಗಳಿಗೆ ಕಣ್ಣಾಗಿ ತನ್ನ ಬದುಕು ಸವೆಸಿದ ಆ ಜೀವದ ಇಳಿ ವಯಸಿನ ಸೋತ ಕಾಲುಗಳು ನಡೆಯಲು ಸಹಕರಿಸದಿದಾಗ  ..........

                     ಆತ ನೀಡುವ ಇ ಸಂದೇಶ ನಮ್ಮ ಹೃದಯ ಕಲಕದಿರದು










            ಇಂತಹ ತಂದೆಗೆ ಆ ಇಳಿ ವಯಸಿನಲ್ಲಿ ಊರುಗೋಲಾಗಿ ಮಗುವಂತೆ ಪ್ರೀತಿಸುವ.